Switch to ENGLISH

brindavana image

ತುಪ್ಪದ ದೀಪದ ಸೇವಾ ವಿವರ

'ಶ್ರೀ ಗುರುರಾಯರ' ಪ್ರೇರಣಾನುಸಾರ ಭಕ್ತಾದಿಗಳು ಕಾಮಧೇನು ಕ್ಷೇತ್ರದಲ್ಲಿ ತಮ್ಮ ಮನೋಭಿಷ್ಟಗಳನ್ನು ತುಪ್ಪದ ದೀಪದ ಆರತಿ ಮಾಡುವುದರ ಮೂಲಕ 'ಶ್ರೀ ಗುರುರಾಯರ' ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.
ಎಲ್ಲಾ ಸೇವೆಗಳಲ್ಲಿ ತುಪ್ಪದ ದೀಪ ಸೇವೆಯು ಅತಿ ಪ್ರಾಮುಖ್ಯತೆ ಹೊಂದಿದ್ದು, 'ಶ್ರೀ ಗುರುರಾಯರು' ಕ್ಷೀಪ್ರವಾಗಿ ಕರುಣಿಸುವ ಸೇವೆ ಇದಾಗಿದೆ.
ದೀಪದ ವಿವರ: 3, 5, 9, 16, 21, 33, 54, 108, 1008 ಬತ್ತಿಯ ದೀಪಗಳು.

ತುಪ್ಪದ ದೀಪದ ಸೇವೆಯನ್ನು ಬುಕ್ ಮಾಡಿ

ಸೇವೆಯನ್ನು ಬುಕ್ ಮಾಡಿ